ಶನಿವಾರ, ಮೇ 8, 2021
26 °C

ಫುಟ್‌ಬಾಲ್: ಫೈನಲ್‌ಗೆ ಸಿಆರ್‌ಪಿಎಫ್ ಹೈಸ್ಕೂಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವದೆಹಲಿಯ ಸಿಆರ್‌ಪಿಎಫ್ ಹೈಸ್ಕೂಲ್ ತಂಡ ಇಲ್ಲಿ ನಡೆಯುತ್ತಿರುವ ಮಹೀಂದ್ರಾ ಯೂತ್ ಫುಟ್‌ಬಾಲ್ ಚಾಲೆಂಜ್ ಟೂರ್ನಿಯ ಫೈನಲ್ ಪ್ರವೇಶಿಸಿತು.ಸೋಮವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಸಿಆರ್‌ಪಿಎಫ್ ತಂಡ ಮುಂಬೈನ ಡಾನ್ ಬಾಸ್ಕೊ ಹೈಸ್ಕೂಲ್ ಜೊತೆ 2-2 ಗೋಲುಗಳ ಡ್ರಾ ಸಾಧಿಸಿತು.ಮಂಗಳವಾರ ನಡೆಯುವ ಫೈನಲ್‌ನಲ್ಲಿ ಸಿಆರ್‌ಪಿಎಫ್ ಮತ್ತು ಕೋಲ್ಕತ್ತದ ಪಂದುವಾ ಎಸ್‌ಬಿಎಸ್ ಹೈಸ್ಕೂಲ್ ತಂಡಗಳು ಪೈಪೋಟಿ ನಡೆಸಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.