ಫುಟ್‌ಬಾಲ್: ಭಾರತಕ್ಕೆ ಸೋಲು

7

ಫುಟ್‌ಬಾಲ್: ಭಾರತಕ್ಕೆ ಸೋಲು

Published:
Updated:

ಸಿಂಗಪುರ (ಪಿಟಿಐ): ಭಾರತ ತಂಡದವರು ಮಂಗಳವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ಸಿಂಗಪುರ ಎದುರು 0-2 ಗೋಲುಗಳಿಂದ ಪರಾಭವಗೊಂಡರು.

ಆತಿಥೇಯ ಸಿಂಗಪುರ ತಂಡದ ಖೈರುಲ್ ಅಮ್ರಿ (43ನೇ ನಿಮಿಷ) ಹಾಗೂ ಫಜ್ರುಲ್ ಅಮ್ರಿ (49ನೇ ನಿ.) ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry