ಫುಟ್‌ಬಾಲ್: ರೊನಾಲ್ಡಿನೊಗೆ ಸ್ಥಾನ; ಕಾಕಾಗೆ ಕೊಕ್

7

ಫುಟ್‌ಬಾಲ್: ರೊನಾಲ್ಡಿನೊಗೆ ಸ್ಥಾನ; ಕಾಕಾಗೆ ಕೊಕ್

Published:
Updated:

ರಿಯೊ ಡಿ ಜನೈರೊ (ಐಎಎನ್‌ಎಸ್): ಬೋಸ್ನಿಯಾ ವಿರುದ್ಧ ನಡೆಯಲಿರುವ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯಕ್ಕೆ ಬ್ರೆಜಿಲ್ ತಂಡವನ್ನು ಪ್ರಕಟಿಸಲಾಗಿದ್ದು ಮಿಡ್‌ಫೀಲ್ಡರ್ ರೊನಾಲ್ಡಿನೊ ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ಕಾಕಾ ಅವರನ್ನು ಕೈಬಿಡಲಾಗಿದೆ.`ಇತ್ತೀಚೆಗೆ ರೊನಾಲ್ಡಿನೊ ಫಾರ್ಮ್‌ನಲ್ಲಿಲ್ಲ. ಆದರೆ ನಮ್ಮ ಯೋಜನೆಗಳನ್ನು ಜಾರಿಗೆ ತರಲು ಅವರ ಅಗತ್ಯವಿದೆ. ಒಬ್ಬ ಆಟಗಾರ ಫಾರ್ಮ್‌ನಲ್ಲಿಲ್ಲ ಎಂದು ಇಡೀ ಯೋಜನೆ ಬದಲಾಯಿಸಲು ಸಾಧ್ಯವಿಲ್ಲ~ ಎಂದು ಬ್ರೆಜಿಲ್ ತಂಡದ ಕೋಚ್ ಮನೊ ಮೆನೆಜೆಸ್ ನುಡಿದಿದ್ದಾರೆ.ತಂಡ ಇಂತಿದೆ: ಗೋಲ್ ಕೀಪರ್: ಜೂಲಿಯಾ ಸೀಜರ್, ಡಿಯಾಗೊ ಅಲ್ವಸ್. ರಫೆಲ್. ಡಿಫೆಂಡರ್ಸ್: ಆ್ಯಡ್ರಿಯಾನೊ, ಅಲೆಕ್ಯಾಂಡ್ರೊ, ಡೇನಿಯಲ್ ಅಲ್ವಸ್, ಡೇನಿಲೊ, ಮಾರ್ಸೆಲೊ, ಡೇವಿಡ್ ಲೂಯಿಜ್, ಡೇಡ್, ಲೂಯಿಸಾವೊ, ತಿಯಾಗೊ ಸಿಲ್ವಾ. ಮಿಡ್‌ಫೀಲ್ಡರ್ಸ್: ಎಲಿಯಾಸ್, ಹರ್ನೇನ್ಸ್, ಸ್ಯಾಂಡ್ರೊ, ಫರ್ನಾಂಡಿನ್ಹೊ, ಗಾನ್ಸೊ, ಲೂಕಾಸ್, ರೋನಾಲ್ಡಿನೊ. ಸ್ಟ್ರೈಕರ್ಸ್: ಹಲ್ಕ್, ಜೋನಾಸ್, ಲಿಯಾಂಡ್ರೊ  ಡಾಮಿಯೊ ಹಾಗೂ ನೇಮರ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry