ಫುಟ್‌ಬಾಲ್: ಸರ್ಕಾರಿ ಮುದ್ರಣಾಲಯಕ್ಕೆ ಜಯ

7

ಫುಟ್‌ಬಾಲ್: ಸರ್ಕಾರಿ ಮುದ್ರಣಾಲಯಕ್ಕೆ ಜಯ

Published:
Updated:

ಬೆಂಗಳೂರು: ಸರ್ಕಾರಿ ಮುದ್ರಣಾಲಯ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸರ್ಕಾರಿ ಮುದ್ರಣಾಲಯ 2-0 ಗೋಲುಗಳಿಂದ ಮಿನರ್ವ ತಂಡವನ್ನು ಮಣಿಸಿತು. ವಿಜೇತ ತಂಡದ ಎರಡೂ ಗೋಲುಗಳನ್ನು ರಾಜು (49 ಮತ್ತು 65ನೇ ನಿಮಿಷ) ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry