`ಫುಲ್ ಥ್ರೋಟಲ್ ಟ್ರಯಲ್ಸ್'

7

`ಫುಲ್ ಥ್ರೋಟಲ್ ಟ್ರಯಲ್ಸ್'

Published:
Updated:

ಬೆಂಗಳೂರಿನ ಬನ್ನೇರುಘಟ್ಟ ಬಳಿ  ಟಾಟಾ ಮೋಟಾರ್ಸ್ ಹಾಗೂ ಕಾಗರ್ ಮೋಟಾರ್‌ಸ್ಪೋರ್ಟ್ ಭಾನುವಾರ ಏರ್ಪಡಿಸಿದ್ದ `ಫುಲ್ ಥ್ರೋಟಲ್ ಟ್ರಯಲ್ಸ್' ವಾಹನ ಸಾಹಸ ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆಯ ಟಾಟಾ ಆರಿಯಾ, ಸಫಾರಿ, ಕ್ಸೆನಾನ್ ಹಾಗೂ ಸುಮೋ ಗ್ರ್ಯಾಂಡ್ ಅವತರಣಿಕೆಗಳಿಗೆ ಸೇರಿದ 28 ಕಾರ್‌ಗಳು ಭಾಗವಹಿಸಿ ಗಮನ ಸೆಳೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry