ಫೆ.28ರಂದು ಕೇಂದ್ರ ಬಜೆಟ್

7

ಫೆ.28ರಂದು ಕೇಂದ್ರ ಬಜೆಟ್

Published:
Updated:

ನವದೆಹಲಿ (ಪಿಟಿಐ): ಬಜೆಟ್ ಆಧಿವೇಶನ ಫೆ.21ರಂದು ಆರಂಭವಾಗಲಿದ್ದು, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಫೆ.28ರಂದು ಬಜೆಟ್ ಮಂಡಿಸಲಿದ್ದರೆ, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಫೆ.25ರಂದು ರೈಲ್ವೆ ಬಜೆಟ್ ಮಂಡಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry