ಫೈನಲ್‌ಗೆ ಹೈದರಾಬಾದ್ ಜಾರ್ಜರ್ಸ್

ಶನಿವಾರ, ಜೂಲೈ 20, 2019
22 °C

ಫೈನಲ್‌ಗೆ ಹೈದರಾಬಾದ್ ಜಾರ್ಜರ್ಸ್

Published:
Updated:

ವಿಜಯವಾಡ: ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಹೈದರಾಬಾದ್ ಜಾರ್ಜರ್ಸ್ ತಂಡ ಇಲ್ಲಿ ನಡೆಯುತ್ತಿರುವ ಕಬಡ್ಡಿ ಪ್ರೀಮಿಯರ್ ಲೀಗ್ (ಕೆಪಿಎಲ್) ಮೊದಲ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದೆ.ಇಲ್ಲಿನ ಡಿಆರ್‌ಆರ್‌ಎಂಸಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹೈದರಾಬಾದ್ ಚಾರ್ಜರ್ಸ್ ತಂಡ 41-30ಪಾಯಿಂಟ್‌ಗಳಿಂದ ಕೃಷ್ಣ ಕಿಂಗ್ಸ್ ತಂಡವನ್ನು ಭರ್ಜರಿಯಾಗಿ ಮಣಿಸಿತು.ವಿಜಯಿ ತಂಡ ಆರಂಭದಲ್ಲಿ 18-24ರಲ್ಲಿ ಹಿನ್ನಡೆಯಲ್ಲಿತ್ತು. ನಂತರ ಚುರುಕಿನ ಆಟವಾಡಿದ ಜಾರ್ಜರ್ಸ್ ತಂಡದವರು ಗೆಲುವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ಸು ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry