ಮಂಗಳವಾರ, ಮೇ 11, 2021
26 °C

ಫೋಕ್ಸ್‌ವ್ಯಾಗನ್: ಡೀಸೆಲ್ ಚಾಲಿತ ವೆಂಟೊ ಕಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರು ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್, ಡೀಸೆಲ್ ಚಾಲಿತ ವೆಂಟೊ ಕಾರನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.ವೆಂಟೊ ಡೀಸೆಲ್ ಕಂಫರ್ಟ್‌ಲೈನ್, ದೇಶದಾದ್ಯಂತ ಇರುವ ಫೋಕ್ಸ್‌ವ್ಯಾಗನ್ ಷೋರೂಂಗಳಲ್ಲಿ ಮಾರಾಟಕ್ಕೆ  ಲಭ್ಯ ಇದೆ. ಕಾರಿನ ಎಕ್ಸ್‌ಷೋರೂಂ ಬೆಲೆ ರೂ 8.74 ಲಕ್ಷ ಇದೆ. ವೆಂಟೊ ಕಾರು ಮಾರುಕಟ್ಟೆಗೆ ಪರಿಚಯಿಸಿದಾಗ, ಮಧ್ಯಮ ಗಾತ್ರದ ಕಾರಿನ ಬಗ್ಗೆ ಗ್ರಾಹಕರಿಂದ ಬೇಡಿಕೆ ವ್ಯಕ್ತವಾಗಿತ್ತು.ಅವರ ಇಷ್ಟದ ಕಾರನ್ನು ಈಗ ಪರಿಚಯಿಸಲಾಗುತ್ತಿದೆ ಎಂದು ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ ವಿಭಾಗದ ನಿರ್ದೇಶಕ ನೀರಜ್ ಗರ್ಗ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.