ಫೋರ್ಸ್ ಇಂಡಿಯಾ ಪ್ರದರ್ಶನತ್ತ ಮೋನಿಷಾ ಚಿತ್ತ

7

ಫೋರ್ಸ್ ಇಂಡಿಯಾ ಪ್ರದರ್ಶನತ್ತ ಮೋನಿಷಾ ಚಿತ್ತ

Published:
Updated:

ನವದೆಹಲಿ (ಪಿಟಿಐ): ಈ ಋತುವಿನ ಫಾರ್ಮುಲಾ ಒನ್ ಕಾರು ರೇಸಿನಲ್ಲಿ ಸಾಬರ್ ತಂಡಕ್ಕೆ ಪೈಪೋಟಿ ನೀಡುತ್ತಿರುವ ಫೋರ್ಸ್ ಇಂಡಿಯಾದ ಪ್ರದರ್ಶನದತ್ತ ಒಂದು ಕಣ್ಣಿಟ್ಟಿದ್ದೇನೆ ಎಂದು ಸೌಬರ್ ಫೆರಾರಿ ತಂಡದ ಅಧಿಕಾರಿಯಾಗಿ (ಪ್ರಿನ್ಸಿಪಾಲ್) ನೇಮಕವಾಗಿರುವ ಭಾರತ ಮೂಲದ ಮಹಿಳೆ ಮೋನಿಷಾ ಕಟ್ಲೆನ್‌ಬಾರ್ನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry