ಫ್ಯಾಷನ್ ತಾರೆಗಳು...

7

ಫ್ಯಾಷನ್ ತಾರೆಗಳು...

Published:
Updated:

ನಾಲ್ಕು ದಿನ ನಡೆದ ‘ಬ್ಲೆಂಡರ್ಸ್ ಪ್ರೈಡ್ ಬೆಂಗಳೂರು ಫ್ಯಾಷನ್ ವೀಕ್’ಗೆ ರಂಗು ತುಂಬಿದ್ದು ಬಾಲಿವುಡ್ ತಾರೆಯರು. ದೇಶ ವಿದೇಶದ ಹೆಸರಾಂತ ಡಿಸೈನರ್‌ಗಳ ಆಕರ್ಷಕ ವಿನ್ಯಾಸದ ವಸ್ತ್ರದಲ್ಲಿ ಕಂಗೊಳಿಸುತ್ತಿದ್ದ ನಟಿಮಣಿಯರ ತುಟಿಯಂಚಿನಲ್ಲಿ ಲಾಸ್ಯವಾಡುತ್ತಿದ್ದ ಮುಗುಳ್ನಗೆ ಅವರ ವಯ್ಯಾರದ ನಡಿಗೆಗೆ ಮತ್ತಷ್ಟು ಮಾದಕತೆ ಒದಗಿಸಿತ್ತ. ಫ್ಲಾಶ್‌ಲೈಟ್‌ನ ಕೋಲ್ಮಿಂಚು ಅವರ ಸ್ನಿಗ್ಧ ಚೆಲುವು ಹೆಚ್ಚಿಸಿತ್ತು.ಬಾಲಿವುಡ್ ನಟಿಯರಾದ ಯಾನಾ ಗುಪ್ತ, ಕಲ್ಕಿ ಕೊಚಲಿನ್, ಶುೃತಿ ಹಾಸನ್, ಚರ್ತುಭಾಷೆ ತಾರೆ ಪ್ರಿಯಾಮಣಿ, ಟಿವಿ ತಾರೆ ಮೋನಾ ಸಿಂಗ್ ರ್ಯಾಂಪ್ ಮೇಲೆ ಬಂದಾಗ ಯುವಕರ ಹಾರ್ಟ್‌ಬೀಟ್‌ನ ಗ್ರಾಫ್ ಅಡ್ಡಾದಿಡ್ಡಿಯಾಗಿ ಏರಿದ್ದು ಸುಳ್ಳಲ್ಲ. ಫ್ಯಾಷನ್‌ನ ಕೆಲವೊಂದು ಸಖತ್ ಶೋಗಳು ನಿಮಗಾಗಿ!ಚಿತ್ರಗಳು: ಎಸ್.ಕೆ. ದಿನೇಶ್ ಮತ್ತು ಎಂ.ಆರ್. ಮಂಜುನಾಥ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry