ಶನಿವಾರ, ಜನವರಿ 18, 2020
19 °C

ಬಂಗಾರ ರೂ.340, ಬೆಳ್ಳಿ ರೂ.1430 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ):  ಸತತ ಎರಡನೇ ದಿನವೂ ಇಳಿಮುಖವಾಗಿರುವ ಚಿನ್ನದ ಧಾರಣೆ ಶುಕ್ರವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ ರೂ.340ರಷ್ಟು ತಗ್ಗಿತು. ಬೆಳ್ಳಿ ರೂ.1430ರಷ್ಟು ಕೆಳಕ್ಕಿಳಿಯಿತು.10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.30,50೦ಕ್ಕೂ, ಅಪರಂಜಿ ಚಿನ್ನ ರೂ.30,೭0೦ಕ್ಕೂ ಇಳಿಯಿತು. ಸಿದ್ಧ ಬೆಳ್ಳಿ  ಕೆ.ಜಿ.ಗೆ ರೂ.43,63೦ರಂತೆ ಮಾರಾಟ ವಾಯಿತು.

ಪ್ರತಿಕ್ರಿಯಿಸಿ (+)