ಸೋಮವಾರ, ಡಿಸೆಂಬರ್ 16, 2019
25 °C

ಬಂಡಾಯದ ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡಾಯದ ಬಣ್ಣ

`ಬಂಡಾಯ~ದ

ಹೇಳಿಕೆ ಕೊಡದಿರಲು

ವರಿಷ್ಠರ ತಾಕೀತು

ಆದರೂ ಕೆಲವರು

ಆಡುತ್ತಿದ್ದಾರೆ

ಕಿತಾಪತಿಯ ಮಾತು

ಬಿದ್ದರೂ ಸರಿ ಕಟ್ಟಿದ `ಸೌಧ~

ಕುರ್ಚಿಗಾಗಿ ಯಾರ

ಜತೆಗಾದರೂ

ಸೇರುತ್ತೇವೆ

ಮಾಡದೇ ಪಕ್ಷ ಭೇದ.

 

ಪ್ರತಿಕ್ರಿಯಿಸಿ (+)