ಮಂಗಳವಾರ, ನವೆಂಬರ್ 19, 2019
29 °C

ಬಂಡೆಯಲ್ಲಿ 1.5 ಕೆ.ಜಿ. ಪಚ್ಚೆ ಪತ್ತೆ

Published:
Updated:

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನೊವೊಸ್ತಿ): ಬಂಡೆಯೊಂದರಲ್ಲಿ ಗೆಡ್ಡೆ ಕಟ್ಟಿದ ಸ್ಥಿತಿಯಲ್ಲಿದ್ದ ಅಂದಾಜು 1.5 ಕೆ.ಜಿ. ತೂಕದ ಪಚ್ಚೆ ಪತ್ತೆಯಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಮೌಲ್ಯ  3 ಲಕ್ಷ ರುಬಲ್ಸ್  ( ರೂ5,33,500) ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)