ಬುಧವಾರ, ಜೂನ್ 16, 2021
23 °C

ಬಂದವರಿಗೆಲ್ಲಾ ‘ಎಸ್.ಎಸ್’

ರಮೇಶ್ ನೆಲ್ಲಿಸರ,ಮಂಡಗದ್ದೆ,ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

ಟಿಕೆಟ್‌ ಸಿಗದೆ

(ಕಮಲ) ‘ಹೂ’ಮುಡಿಸಿಕೊಂಡವರು

‘ಕೈ’ತಪ್ಪಿದವರು ಈಗ

ಜೆಡಿ (ಎಸ್) ಪಾಳೆಯದಲ್ಲಿ.

ಹೊಸ ಸಮೀಕರಣಗಳೊಂದಿಗೆ

ತೆರೆ-ಮರೆಯಲ್ಲಿ

ಬರುವರಿಗೆಲ್ಲಾ ಟಿಕೆಟ್ ಕೊಟ್ಟು ಸ್ವಾಗತಿಸುತ್ತಿದೆ,

ಜೆಡಿ (ಎಸ್).

ಶುರುವಾಗಿದೆ ಅತೃಪ್ತರ

ಹೊಸ ಸರ್ಕಸ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.