ಮಂಗಳವಾರ, ನವೆಂಬರ್ 19, 2019
28 °C

ಬಂಧನ ವಾರೆಂಟ್

Published:
Updated:

ಮುಂಬೈ (ಪಿಟಿಐ): ಪತ್ನಿಗೆ ಜೀವನಾಂಶ ನೀಡಲು ವಿಫಲನಾಗುವ ಪತಿಯ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಹೊರಡಿಸಬಹುದೆಂದು ಬಾಂಬೆ ಹೈಕೋರ್ಟ್ ಆದೇಶಿಸಿದೆ. ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಅನ್ವಯ ನ್ಯಾಯಾಲಯವು ಈ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಪ್ರತಿಕ್ರಿಯಿಸಿ (+)