ಬಗೆಹರಿದ ಸಿಖ್ ಪೇಟ ವಿವಾದ

7

ಬಗೆಹರಿದ ಸಿಖ್ ಪೇಟ ವಿವಾದ

Published:
Updated:

ನ್ಯೂಯಾರ್ಕ್ (ಪಿಟಿಐ):  ಇಲ್ಲಿಯ ಸಾರಿಗೆ ಸಂಸ್ಥೆಯಲ್ಲಿ ಸಿಖ್ ಮತ್ತು ಮುಸ್ಲಿಂ ನೌಕರರು ಪೇಟ ಧರಿಸಲು ಇದ್ದ ನಿಷೇಧವನ್ನು ರದ್ದುಪಡಿಸಲಾಗಿದೆ. ಈ ಪೇಟದ ಮೇಲೆ ಸಂಸ್ಥೆಯ ಲಾಂಛನವನ್ನು ಬಳಸುವಂತಿಲ್ಲ.9/11ರ ದಾಳಿಯ ನಂತರ ಪೇಟ ಧರಿಸುವುದನ್ನು ನಿಷೇಧಿಸಿ ಹೊಸ ಸಮವಸ್ತ್ರ ನಿಯಮವನ್ನು ಜಾರಿ ಮಾಡಲಾಗಿತ್ತು. ಆದೇಶ ಪ್ರಶ್ನಿಸಿ ಸಿಖ್, ಮುಸ್ಲಿಂ ನೌಕರರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry