ಬಜೆಟ್ ವಿಳಂಬ: ಪತ್ರ ಬರೆದರೆ ಸಕಾರಾತ್ಮಕ ಕ್ರಮ- ಭರವಸೆ

ಶನಿವಾರ, ಜೂಲೈ 20, 2019
22 °C

ಬಜೆಟ್ ವಿಳಂಬ: ಪತ್ರ ಬರೆದರೆ ಸಕಾರಾತ್ಮಕ ಕ್ರಮ- ಭರವಸೆ

Published:
Updated:

ಬೆಂಗಳೂರು: `ಬಿಬಿಎಂಪಿ ಬಜೆಟ್ ಮಂಡನೆಯಲ್ಲಿ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಹಾಲಿ ಮೇಯರ್ ಅವರೇ ಬಿಬಿಎಂಪಿ ಬಜೆಟ್ ಮಂಡಿಸಲು ಬಿಬಿಎಂಪಿ ವತಿಯಿಂದ ಸರ್ಕಾರಕ್ಕೆ ಪತ್ರ ಬರೆದರೆ ಸಕಾರಾತ್ಮಕ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, `ಬಿಬಿಎಂಪಿ ವಿಶೇಷ ಸಾಮಾನ್ಯ ಸಭೆ ನಡೆಸಲು ಪತ್ರ ಬರೆದ ಹಿನ್ನೆಲೆಯಲ್ಲಿ ಅದಕ್ಕೆ ಅನುಮತಿ ನೀಡಲಾಗಿತ್ತು. ಈಗಲೂ ಅದೇ ಮಾದರಿಯಲ್ಲಿ ಪತ್ರ ಬರೆಯಲಿ. ಅಲ್ಲದೆ ಮೇಯರ್ ಆಯ್ಕೆ ಗೊಂದಲವನ್ನು ಶೀಘ್ರ ಪರಿಹರಿಸಲಾಗುವುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry