`ಬಡತನ ನಿರ್ಮೂಲನೆ~

7

`ಬಡತನ ನಿರ್ಮೂಲನೆ~

Published:
Updated:

ನವದೆಹಲಿ (ಪಿಟಿಐ): ಮಂದಗತಿಯ ಆರ್ಥಿಕ ಪ್ರಗತಿಯಿಂದ ಬಡತನ    ನಿರ್ಮೂಲನೆ ನಿಧಾನವಾಗುತ್ತಿದೆ~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ ಶನಿವಾರ ಇಲ್ಲಿ ಹೇಳಿದ್ದಾರೆ.

ಬಡತನ ನಿರ್ಮೂಲನೆ ತ್ವರಿತವಾಗಿ ಆಗಬೇಕಾದರೆ `ಜಿಡಿಪಿ~ ಹಿಂದಿನ ಗರಿಷ್ಠ ಮಟ್ಟಕ್ಕೆ  ಮರಳಬೇಕು. ಆದರೆ, ಪ್ರಸಕ್ತ ಹಣಕಾಸು ವರ್ಷದ  2ನೇ ತ್ರೈಮಾಸಿಕದಲ್ಲಿ ಶೇ 5.3ಷ್ಟು `ಜಿಡಿಪಿ~ ದಾಖಲಾಗಿರುವುದು ನಿರಾಶಾದಾಯಕ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry