ಬಡ್ಡಿದರ ಕಡಿತಕ್ಕೆ ಐ.ಟಿ ವಲಯ ಆಗ್ರಹ

7

ಬಡ್ಡಿದರ ಕಡಿತಕ್ಕೆ ಐ.ಟಿ ವಲಯ ಆಗ್ರಹ

Published:
Updated:

 


ಬೆಂಗಳೂರು(ಪಿಟಿಐ): ಆರ್ಥಿಕ ಪ್ರಗತಿ ಕುಂಠಿತಗೊಂಡಿರುವ ಪರಿಸ್ಥಿತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರ ಕಡಿತ ಕುರಿತು ಯೋಚಿಸಬೇಕಿದೆ ಎಂದು `ಇನ್ಫೋಸಿಸ್' ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಮಾಹಿತಿ ತಂತ್ರಜ್ಞಾನ ಉದ್ಯಮ ವಲಯ ಬಡ್ಡಿದರ ಕಡಿತ ನಿರೀಕ್ಷಿಸುತ್ತಿದೆ ಎಂದು ಬುಧವಾರ ಸುದ್ದಿಗಾರರಿಗೆ ಇಲ್ಲಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry