ಭಾನುವಾರ, ಜೂನ್ 20, 2021
28 °C

ಬಣ್ಣದ ಮಾತು

ಪ್ರೊ.ಸಿ.ಸಿದ್ದರಾಜು ಆಲಕೆರೆ,ಮಂಡ್ಯ Updated:

ಅಕ್ಷರ ಗಾತ್ರ : | |

ಜಾತ್ಯತೀತ ರಾಷ್ಟ್ರದಲ್ಲಿ

ಜಾತಿ ರಾಜಕಾರಣ ಮಾಡುವ

ನಮ್ಮ ರಾಜಕಾರಣಿಗಳು

ಏಕ್ ಭಾರತ್, ಶ್ರೇಷ್ಠ ಭಾರತ್,

ಬಲಿಷ್ಠ ಭಾರತ್ ನಿರ್ಮಿಸುತ್ತಾರಂತೆ!

ಅಧಿಕಾರ, ಹಣದ ಆಸೆಗಾಗಿ

ರಾಜಕಾರಣ ಮಾಡುವ ಈ ಮಂದಿಗೆ

ಚುನಾವಣೆ ಸಮೀಪಿಸಿದರೆ

ಶತ್ರುಗಳೂ ಮಿತ್ರರೇ!

ವೋಟಿಗಾಗಿ

ಸ್ವರ್ಗವನ್ನೇ ಧರೆಗೆ ಇಳಿಸುವ ಭರವಸೆ

ಇವರಿಂದ

ಬಲಿಷ್ಠ ಭಾರತ್ ಸಾಧ್ಯವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.