ಶುಕ್ರವಾರ, ಮೇ 14, 2021
25 °C

ಬದಲಾವಣೆ ಸ್ಥಳೀಯವಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಜನ ದೇಶವನ್ನು ಬದಲಾಯಿಸಲು ಹೊರಡುವ ಮುನ್ನ ತಮ್ಮ ಬಡಾವಣೆಯಲ್ಲೇ ಬದಲಾವಣೆ ತರಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.



ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ರಾಳೇಗಣ ಸಿದ್ಧಿಯವರಾದ ಹಜಾರೆ, `ತಮ್ಮ ಗ್ರಾಮದಲ್ಲಿ ಮೊದಲು ಜನ ಆಹಾರ, ನೀರು, ಇನ್ನಿತರ ಸೌಲಭ್ಯಗಳಿಲ್ಲದೇ ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದರು. ಜನ ಅದನ್ನು ಬದಲಾಯಿಸಿದ್ದು, ಈಗ ಎಲ್ಲೆಲ್ಲೂ ಸಮೃದ್ಧಿ ಕಾಣಬಹುದು~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.