ಬದಲಿ ಕಿಡ್ನಿ ಜೋಡಣೆಗೆ ನೆರವು ನೀಡಿ

7

ಬದಲಿ ಕಿಡ್ನಿ ಜೋಡಣೆಗೆ ನೆರವು ನೀಡಿ

Published:
Updated:

ನಲವತ್ತೆರದು ವರ್ಷದ ನನಗೆ ಎರಡೂ ಕಿಡ್ನಿಗಳು ವಿಫಲವಾಗಿವೆ. ಪ್ರತಿ ವಾರವೂ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಒಂದು ಬದಲಿ ಕಿಡ್ನಿಯನ್ನಾದರೂ ಪಡೆಯುವುದು ಅವಶ್ಯ ಎಂದು ಬೆಂಗಳೂರಿನ ರಾಜು ಇನ್ಸಿಟಿಟ್ಯೂಟ್ ಆಫ್ ನೆಫ್ರೋಲಜಿಯ ವೈದ್ಯರು ಸಲಹೆ ಮಾಡಿದ್ದಾರೆ. ಪತ್ನಿ ಮತ್ತು ಒಂದು ಸಣ್ಣ ಮಗು ಇರುವ ನಾನು ಸಣ್ಣ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದೆ.

 

ಆದರೆ ಕಿಡ್ನಿ ವೈಫಲ್ಯದಿಂದ ಆ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಈಗ ನನ್ನ ಪತ್ನಿ ಒಂದು ಕಿಡ್ನಿ ನೀಡಲು ಮುಂದಾಗಿದ್ದಾಳೆ. ಶಸ್ತ್ರ ಚಿಕಿತ್ಸೆಗೆ 4.60 ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ವೈದ್ಯರು ತಿಳಿಸಿದ್ದಾರೆ. ಇಷ್ಟು ಹಣ ಭರಿಸುವ ಶಕ್ತಿ ನನ್ನಲ್ಲಿಲ್ಲ. ಆದ್ದರಿಂದ ದಾನಿಗಳು ನೆರವು ನೀಡಬೇಕಾಗಿ ವಿನಂತಿ. ಚೆಕ್ ಅಥವಾ ಹಣವನ್ನು ನನ್ನ ಖಾತೆ ನಂ. 1242500100380001, ಕರ್ನಾಟಕ ಬ್ಯಾಂಕ್, ಅಮರಜ್ಯೋತಿ ನಗರ ಶಾಖೆ, ವಿಜಯನಗರ, ಬೆಂಗಳೂರು-40 ಇಲ್ಲಿಗೆ ಜಮಾ ಮಾಡಬಹುದು. ಮೊ. 9449150294.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry