ಬದುಕು ಜಟಕಾಬಂಡಿ

7

ಬದುಕು ಜಟಕಾಬಂಡಿ

Published:
Updated:
ಬದುಕು ಜಟಕಾಬಂಡಿ

ದೈಹಿಕವಾಗಿ ಅವರು ಸಮರ್ಥರಲ್ಲದಿರಬಹುದು, ಮಾನಸಿಕವಾಗಿ ಅವರು ಸಬಲರು. ಸದೃಢರಾದ ಎಷ್ಟೋ ಜನ ಪರಾವಲಂಬಿಗಳಾಗಿರುವ ಇಂದಿನ ಕಾಲಘಟ್ಟದಲ್ಲಿ ಸ್ವಾಭಿಮಾನದ ಸ್ವಾವಲಂಬಿ ಜೀವನ ನಡೆಸುವ ಈ ಜನರ ಮನೋಬಲಕ್ಕೆ ಮೆಚ್ಚಲೇಬೇಕು. ಜೀವನದಲ್ಲಿ ಎಷ್ಟೇ ಅಡೆತಡೆಗಳಿದ್ದರೂ ಕಾಯಕ ಮಾಡುವುದರಲ್ಲಿ ಇವರು ಛಲವಂತರು. ದೈಹಿಕ ನ್ಯೂನತೆಯನ್ನು ಮೀರುವ ಕೌಶಲ, ಬುದ್ಧಿಮತ್ತೆ ಇರುವ ಇಂಥವರ ಬದುಕು ಹಸನಾಗಿಸಲು ಒಂದಷ್ಟು ನೆರವಿನ ಕೈಗಳಂತೂ ಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry