`ಬದುಕು ಬಯಲು' 50ನೇ ಪ್ರದರ್ಶನ

ಬುಧವಾರ, ಜೂಲೈ 17, 2019
26 °C

`ಬದುಕು ಬಯಲು' 50ನೇ ಪ್ರದರ್ಶನ

Published:
Updated:

ಜನಮನದಾಟ, ಹೆಗ್ಗೋಡು ಆಶ್ರಯದಲ್ಲಿ ಹಿಜ್ಡಾಗಳ ಬದುಕು ಕುರಿತು ವಿಚಾರ ಸಂಕಿರಣ ಹಾಗೂ ಹೆಗ್ಗೋಡಿನ ಜನಮನದಾಟ ತಂಡವು ಪ್ರಸ್ತುತಪಡಿಸುವ ಹಿಜ್ಡಾ ಎ.ರೇವತಿ ಅವರ ಆತ್ಮಕಥನ ಆಧರಿಸಿದ `ಬದುಕು ಬಯಲು' ನಾಟಕದ 50ನೇ ಪ್ರದರ್ಶನ.ವಿಚಾರ ಸಂಕಿರಣದಲ್ಲಿ- ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ಕವಿ ಸಿದ್ಧಲಿಂಗಯ್ಯ, ಪತ್ರಕರ್ತೆ ಗೌರಿ ಲಂಕೇಶ್, ರಂಗ ನಿರ್ದೇಶಕ ನೀನಾಸಂ ಗಣೇಶ್, ಡಿಎಸ್‌ಎಸ್ ವಿಭಾಗೀಯ ಸಂಚಾಲಕ ಮಂಜುನಾಥ್, ಎ.ರೇವತಿ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6. ಟಿಕೆಟ್ ದರ- ರೂ 49.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry