ಬನ್ನೆರುಘಟ್ಟ ರಸ್ತೆ ದುರಸ್ತಿ ಆಗಲಿ

7

ಬನ್ನೆರುಘಟ್ಟ ರಸ್ತೆ ದುರಸ್ತಿ ಆಗಲಿ

Published:
Updated:

ಬನ್ನೇರುಘಟ್ಟ ರಸ್ತೆ ವಿಭಜಕವಾಗಿದೆ. ಮತ್ತೊಂದು ಭಾಗದಲ್ಲಿ ವಿಪರೀತ ಕಲ್ಯಾಣಮಂಟಪಗಳು ಇವೆ. ರಸ್ತೆಯು  ಪೂರ್ತಿ ಹಳ್ಳದಿಂದ ಕೂಡಿದ್ದು, ವಾಹನಗಳ ಚಾಲನೆಯೇ ಸವಾಲಾಗಿದೆ.  ಸಂಬಂಧಪಟ್ಟವರು ಭೇಟಿ ನೀಡಿ, ಕೂಡಲೆ ದುರಸ್ತಿ ಮಾಡಬೇಕು ಎಂದು ವಿನಂತಿಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry