ಬಯಸದೇ ಬಂದ ಭಾಗ್ಯ

7

ಬಯಸದೇ ಬಂದ ಭಾಗ್ಯ

Published:
Updated:

ಕನಸಿನ ಕನ್ಯೆಯ ಕೈ ಕುಲುಕುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ? ಸದಾ ಕೋಪ, ತಾಪ, ದುಗುಡು ದುಮ್ಮಾನಗಳಿಂದ ಬುಸುಗುಡುತ್ತಿದ್ದ ಯಡಿಯೂರಪ್ಪನವರ ವದನ ಕೊನೆಗೂ ಅರಳಿತು “ಕಮಲ”ದಂತೆ!ಕನಸಿನ ಕನ್ಯೆಯು ನಾಮ ಪತ್ರ ಸಲ್ಲಿಸಿದ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಚಿತ್ರದಲ್ಲಿ, ಬಲಗಡೆ ವಿಜಯದ ನಗೆಬೀರಿರುವ ಈಶ್ವರಪ್ಪ.ಈ ನಯನ ಮನೋಹರವಾದ ದೃಶ್ಯವನ್ನು ನೋಡುತ್ತಿರುವ ಶೋಭಕ್ಕನಿಗೆ ಏನನ್ನಿಸಿರಬೇಕು? ಇದೇ ರೀತಿ ಸೇರ್ಪಡೆಯಾಗಲಿ ಕರ್ನಾಟಕದ ರಾಜಕೀಯಕ್ಕೆ ಪರಭಾಷಾ ಚಿತ್ರನಟಿಯರ ದಂಡು....?ಈ ಅದ್ಭುತವಾದ ಫೋಟೋವನ್ನು ನೋಡುತ್ತಿರುವ ಧೀರ? ಕನ್ನಡಿಗ ನೀನೆಷ್ಟು ಧನ್ಯ? ಇದಲ್ಲವೇ ನಿಜವಾದ ಕರ್ನಾಟಕದ “ಸಾಧನೆ”?                 

              

         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry