ಗುರುವಾರ , ನವೆಂಬರ್ 21, 2019
20 °C

ಬರಲಿದೆ ಸೌರಚಾಲಿತ ವಿಮಾನ

Published:
Updated:

ಹ್ಯೂಸ್ಟನ್ (ಪಿಟಿಐ): ಸೌರಶಕ್ತಿಯ ಮೂಲಕ ಹಾರಾಟ ನಡೆಸುವ ವಿಶ್ವದ ಮೊದಲ ಸೌರಚಾಲಿತ ಹಗುರ ವಿಮಾನವು ಶೀಘ್ರವೇ ಅಮೆರಿಕದ ಬಾನಂಗಳದಲ್ಲಿ ಹಾರಾಟ ನಡೆಸಲಿದೆ.ಮೇ.1ರಂದು ತನ್ನ `ಐತಿಹಾಸಿಕ ಹಾರಾಟ' ಆರಂಭಿಸಲಿರುವ ಈ ವಿಮಾನವು ಟೆಕ್ಸಾಸ್‌ನ ದಲ್ಲಾಸ್ ನಗರಕ್ಕೆ ಬಂದಿಳಿಯಲಿದೆ ಎಂದು ಅದರ ತಯಾರಕರು ಘೋಷಿಸಿದ್ದಾರೆ.

ಪ್ರತಿಕ್ರಿಯಿಸಿ (+)