ಬರ: ರೈತರ ಬದುಕು ಬಲು ಭಾರ

7

ಬರ: ರೈತರ ಬದುಕು ಬಲು ಭಾರ

Published:
Updated:
ಬರ: ರೈತರ ಬದುಕು ಬಲು ಭಾರ

ರಾಜ್ಯದಲ್ಲಿ ಈ ಸಲ ಒಳ್ಳೆಯ ಮಳೆಯಾಗಿದೆ ಎಂದೇ ಎಲ್ಲ ನಂಬಿದ್ದಾರೆ. ಆದರೆ ವಾಸ್ತವವೇ ಬೇರೆಯಿದೆ. ಸರ್ಕಾರವೇ ಒಪ್ಪಿ ಕೊಂಡಂತೆ 145 ಹೋಬಳಿಗಳು ತೀವ್ರ ಬರದಿಂದ ಬಳಲುತ್ತಿವೆ. ನಮ್ಮ ಜಿಲ್ಲಾ ವರದಿಗಾರರು ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಕಳಿಸಿದ ಸಾಕ್ಷಾತ್ ವರದಿ ಶೀಘ್ರ ನಿರೀಕ್ಷಿಸಿ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry