ಬಳ್ಳಾರಿ: ಡೆಂಗೆಗೆ ಮೂವರು ಮಕ್ಕಳು ಬಲಿ

7

ಬಳ್ಳಾರಿ: ಡೆಂಗೆಗೆ ಮೂವರು ಮಕ್ಕಳು ಬಲಿ

Published:
Updated:

ಬಳ್ಳಾರಿ: ಜಿಲ್ಲೆಯಲ್ಲಿ ಡೆಂಗೆ ಜ್ವರ ತೀವ್ರಗೊಳ್ಳುತ್ತಿದ್ದು, ಶಂಕಿತ ಡೆಂಗೆಯಿಂದ ಬಳಲುತ್ತಿದ್ದ ಒಂದೇ ಮನೆಯ ಇಬ್ಬರು ಸೇರಿದಂತೆ ಮೂವರು ಬಾಲಕಿಯರು ಸಾವಿಗೀಡಾಗಿರುವ ಘಟನೆ ಭಾನುವಾರ ಸಂಭವಿಸಿದೆ.ಕಪಗಲ್‌ ರಸ್ತೆ ವಿಶ್ವೇಶ್ವರ ನಗರದ ತಾಯಣ್ಣ ಮತ್ತು ಗಿರಿಜಾ ಅವರ ಪುತ್ರಿಯರಾದ ಐಶ್ವರ್ಯ (5) ಮತ್ತು ಸೌಮ್ಯ (3) ಹಾಗೂ ತಾಲ್ಲೂಕಿನ ಹೊಸಯರಗುಡಿಯ  ಶಾಮಕುಮಾರ್‌ ಅವರ ಪುತ್ರಿ ಗೀತಾಂಜಲಿ (9) ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry