ಗುರುವಾರ , ನವೆಂಬರ್ 21, 2019
20 °C

ಬಳ್ಳಾರಿ: 127 ಅಭ್ಯರ್ಥಿಗಳು ಕಣದಲ್ಲಿ

Published:
Updated:

ಬಳ್ಳಾರಿ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ 127 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.ಅಭ್ಯರ್ಥಿಗಳ ಕ್ಷೇತ್ರವಾರು ವಿವರ ಈ ಕೆಳಕಂಡಂತಿದೆ.

ಬಳ್ಳಾರಿ ನಗರ

ಅನಿಲ್ ಲಾಡ್- ಕಾಂಗ್ರೆಸ್

ಎಚ್.ವಿರೂಪಾಕ್ಷಪ್ಪ- ಬಿಜೆಪಿ

ಅಲ್ಲಾಭಕಾಷ್ ಮುನ್ನಾ- ಜೆಡಿಎಸ್

ಕೆ.ನಾಗಭೂಷಣರಾವ್- ಸಿಪಿಐ

ಎಸ್.ಮುರುಳಿ ಕೃಷ್ಣ- ಬಿಎಸ್‌ಆರ್ ಕಾಂಗ್ರೆಸ್

ಎಂ.ನಾರಾಯಣಸ್ವಾಮಿ- ಬಿಎಸ್‌ಪಿ

ಡಿ.ನಾಗಲಕ್ಷ್ಮಿ- ಎಸ್‌ಯುಸಿಐ

ವೈ. ಅರುಣಾಚಲಂ- ಪಿಪಿಐ

ಪೃಥ್ವಿರಾಜ್- ಆರ್‌ಪಿಐ

ಖಾದರ್ ಬಾಷಾ- ಪಕ್ಷೇತರ

ಪಿ.ಎಸ್. ಗುರುರಾಜ್- ಪಕ್ಷೇತರ

ಎಚ್.ಡಿ.ಗೋವಿಂದ- ಪಕ್ಷೇತರ

ಎನ್.ಗಂಗೀರೆಡ್ಡಿ- ಪಕ್ಷೇತರ

ಚಂದ್ರಶೇಖರ ನಾಯ್ಡು- ಪಕ್ಷೇತರ

ಜೆ.ಬಿ. ಜಯಮ್ಮ- ಪಕ್ಷೇತರ

ನಜೀರ್ ಹುಸೇನ್- ಪಕ್ಷೇತರ

ಎ.ನಾಗರಾಜ್- ಪಕ್ಷೇತರ

ಪಾರ್ಥಸಾರಥಿ- ಪಕ್ಷೇತರ

ಪಿ ಬಂಡೇಗೌಡ- ಪಕ್ಷೇತರ

ಮೇಕಳ ಈಶ್ವರರೆಡ್ಡಿ- ಪಕ್ಷೇತರ

ಕೆ.ಆರ್. ರವಿಕುಮಾರ್- ಪಕ್ಷೇತರ

ಡಿ.ಲೋಕೇಶ್‌ಕುಮಾರ್- ಪಕ್ಷೇತರ

ವೆಂಕಟೇಶ್- ಪಕ್ಷೇತರ

ಶರ್ಮಾಸ್ ಬೀ- ಪಕ್ಷೇತರ

ಎಂ.ಸುಜನ್ ಬಾಬು- ಪಕ್ಷೇತರ

ವಿ. ಸೂರ್ಯನಾರಾಯಣ- ಪಕ್ಷೇತರ

ಸೈಯ್ಯದ್ ನಾಜೀರ್ ಅಹಮ್ಮದ್- ಪಕ್ಷೇತರ

ಹಂಡಿ ರಫಿಕ್‌ಸಾಬ್- ಪಕ್ಷೇತರ

ಹಂಪಿ ರಮಣ- ಪಕ್ಷೇತರ

ಬಳ್ಳಾರಿ ಗ್ರಾಮೀಣ

ಬಿ.ಶ್ರೀರಾಮುಲು- ಬಿಎಸ್‌ಆರ್ ಕಾಂಗ್ರೆಸ್

ಅಸುಂಡಿ ಹೊನ್ನೂರಪ್ಪ- ಕಾಂಗ್ರೆಸ್

ಮೀನಳ್ಳಿ ತಾಯಣ್ಣ- ಜೆಡಿಎಸ್

ಹುಲುಗಪ್ಪ ಪೆನ್ನೂರು- ಬಿಜೆಪಿ

ಪಾಂಡು ಬ್ಯಾಲಚಿಂತ- ಕೆಜೆಪಿ

ಎ. ದೇವದಾಸ್- ಎಸ್‌ಯುಸಿಐ

ಜಾಳಿಹಾಳ್ ರುದ್ರಪ್ಪ- ಬಿಎಜೆಪಿ

ವಿ ಮಾರೆಪ್ಪ- ಬಿಎಸ್‌ಪಿ

ಅಲವೇಲು- ಪಕ್ಷೇತರ

ನಿಂಗಪ್ಪ ತೋಲಮಾಮಿಡಿ- ಪಕ್ಷೇತರ

ಬುಗುಲು ದೇವೇಂದ್ರಪ್ಪ- ಪಕ್ಷೇತರ

ಎಸ್.ವೇಣುಗೋಪಾಲ್- ಪಕ್ಷೇತರ

ಬಿ. ಶ್ರೀನಿವಾಸಲು- ಪಕ್ಷೇತರ

ಸಿರುಗುಪ್ಪ

ಎಂ.ಎಸ್. ಸೋಮಲಿಂಗಪ್ಪ- ಬಿಜೆಪಿ

ಬಿ.ಎಂ ನಾಗರಾಜ್- ಕಾಂಗ್ರೆಸ್

ಬಿ.ಈರಣ್ಣ- ಜೆಡಿಎಸ್

ಕೆ.ನರಸಿಂಹ- ಕೆಜೆಪಿ

ಎಚ್.ಮಲ್ಲಿಕಾರ್ಜುನ- ಬಿಎಸ್‌ಆರ್ ಕಾಂಗ್ರೆಸ್

ನಾರಿ ಮಾರೆಪ್ಪ- ಬಿಎಸ್‌ಪಿ

ಕೆ.ಕಾಳಿಂಗಪ್ಪ- ಲೋಕಸತ್ತಾ

ಜಡೆಪ್ಪ- ರೈತಸಂಘ

ಬಿ.ಎಸ್. ವಾಲ್ಮೀಕಿ ನಾಯ್ಕ- ಪಕ್ಷೇತರ

ಕಂಪ್ಲಿ

ಟಿ.ಎಚ್.ಸುರೇಶ್‌ಬಾಬು- ಬಿಎಸ್‌ಆರ್ ಕಾಂಗ್ರೆಸ್

ಗುಜ್ಜಲ ನಾಗರಾಜ್- ಕಾಂಗ್ರೆಸ್

ಶಿವಕುಮಾರ್- ಬಿಜೆಪಿ

ಎಚ್.ಡಿ. ಬಸವರಾಜ್- ಕೆಜೆಪಿ

ಎಸ್.ವೀರೇಶ್- ಜೆಡಿಎಸ್

ಶಿವಶಂಕರಪ್ಪ- ಸಿಪಿಎಂ

ವಿ.ಸೋಮಮಶೇಖರ್- ಬಿಎಸ್‌ಪಿ

ಜಿ.ಎನ್. ಗಣೇಶ್- ಪಕ್ಷೇತರ

ಕರಿಯಪ್ಪ- ಪಕ್ಷೇತರ

ಎಚ್.ಎಲ್. ಪಾರ್ವತಮ್ಮ- ಪಕ್ಷೇತರ

ಸಂಡೂರು

ಈ.ತುಕಾರಾಮ್- ಕಾಂಗ್ರೆಸ್

ಆರ್.ಧನಂಜಯ್- ಜೆಡಿಎಸ್

ಜಿ.ಚಿನ್ನಬಸಪ್ಪ- ಬಿಎಸ್‌ಆರ್ ಕಾಂಗ್ರೆಸ್

ಈ. ಮಾರೆಣ್ಣ- ಬಿಜೆಪಿ

ಹನುಮಂತಪ್ಪ- ಸಿಪಿಐ

ಬಿ. ರವಿಪ್ರಕಾಶ್- ಕೆಜೆಪಿ

ಪಿ.ಪಾಂಡುರಂಗಯ್ಯ- ಪಕ್ಷೇತರ

ಶಿವರಾಮ್ ಭೀಮಪ್ಪ- ಪಕ್ಷೇತರ

ವಿಜಯನಗರ

ಆನಂದ್ ಸಿಂಗ್- ಬಿಜೆಪಿ

ಎಚ್.ಅಬ್ದುಲ್ ವಹಾಬ್- ಕಾಂಗ್ರೆಸ್

ಕೆ.ಬಸವರಾಜ್- ಜೆಡಿಎಸ್

ಬಿ.ವೀರೇಶ್- ಕೆಜೆಪಿ

ಬಿ.ಎಲ್. ರಾಣಿ ಸಂಯುಕ್ತ- ಬಿಎಸ್‌ಆರ್ ಕಾಂಗ್ರೆಸ್

ಗಣೇಶ್- ಬಿಎಸ್‌ಪಿ

ಭಾಸ್ಕರ ರೆಡ್ಡಿ- ಸಿಪಿಎಂ

ವಿ.ಮಂಜುನಾಥ- ಪಿಪಿಐ

ಅಮೀನ್ ಬಾಷಾ ಸಾಬ್- ಪಕ್ಷೇತರ

ಡಾ.ಆರ್.ಜಿ. ಇಮ್ಯಾನ್ಯುವೆಲ್- ಪಕ್ಷೇತರ

ಎಂ.ಗೌಸಿಯಾ ಖಾನ್- ಪಕ್ಷೇತರ

ದೇವ್‌ಕುಮಾರ್- ಪಕ್ಷೇತರ

ಜಿ.ದೇವಾನಂದ- ಪಕ್ಷೇತರ

ಪಿ. ನಾಗರಾಜ್- ಪಕ್ಷೇತರ

ವೈ.ಪಂಪಾಪತಿ- ಪಕ್ಷೇತರ

ಬಸವರಾಜ್ ನಾಲ್ಕವಾಡ್- ಪಕ್ಷೇತರ

ಎಸ್.ಎಂ. ಮನೋಹರ್- ಪಕ್ಷೇತರ

ಮಹಮ್ಮದ್ ಅಬ್ದುಲ್ ಲತೀಫ್- ಪಕ್ಷೇತರ

ಎ ವಿಜಯ್ ಕುಮಾರ್- ಪಕ್ಷೇತರ

ಡಾ.ವೀರನಗೌಡ - ಪಕ್ಷೇತರ

ಕೂಡ್ಲಿಗಿ

ಎಸ್.ವೆಂಕಟೇಶ್- ಕಾಂಗ್ರೆಸ್

ಜಿ.ಕಾರಪ್ಪ- ಜೆಡಿಎಸ್

ಡಾ.ಕೆ. ತರಸಾಲಪ್ಪ- ಕೆಜೆಪಿ

ಎಂ.ಕರಿಬಸಪ್ಪ- ಬಿಎಸ್‌ಪಿ

ಬಿ.ರಾಮಪ್ಪ- ಬಿಜೆಪಿ

ಡಿ.ಕರುಣೇಶ್- ಎಎನ್‌ಸಿ

ಎಚ್.ಪಿ. ಶರಣಪ್ಪ- ಎಸ್‌ಪಿ

ಬಿ.ನಾಗೇಂದ್ರ- ಪಕ್ಷೇತರ

ಜಿ.ನಟರಾಜ್- ಪಕ್ಷೇತರ

ಎನ್.ಬಸವರಾಜ್- ಪಕ್ಷೇತರ

ಸುಭಾಷ್‌ಚಂದ್ರ- ಪಕ್ಷೇತರ

ಅಂಜಿನಪ್ಪ ಕಜ್ಜೀರ- ಪಕ್ಷೇತರ

ಅಪ್ಪಯ್ಯ -ಪಕ್ಷೇತರ

ಹೂವಿನ ಹಡಗಲಿ

ಚಂದ್ರಾ ನಾಯ್ಕ- ಬಿಜೆಪಿ

ಪಿ.ಟಿ.ಪರಮೇಶ್ವರ ನಾಯ್ಕ- ಕಾಂಗ್ರೆಸ್

ಡಾ. ಎಲ್.ಪಿ.ನಾಯ್ಕ ಕಠಾರಿ- ಜೆಡಿಎಸ್

ಮಧು ನಾಯ್ಕ- ಕೆಜೆಪಿ

ಹೇಮಂತಕುಮಾರ ಭಾರತಿ- ಬಿಎಸ್‌ಆರ್ ಕಾಂಗ್ರೆಸ್

ಕೆ.ಉಚ್ಚಂಗೆಪ್ಪ- ಬಿಎಸ್‌ಪಿ

ಎ.ಕೆ. ಹೊನ್ನೂರಪ್ಪ- ಬಿಎಜೆಪಿ

ರಾಘವೇಂದ್ರ ನಾಯ್ಕ- ಸಿಪಿಐಎಂಎಲ್

ಟಿ. ರಾಮಾಂಜನೇಯ- ಪಕ್ಷೇತರ

ವಿ.ಹರೀಶ್‌ಕುಮಾರ್- ಪಕ್ಷೇತರ

ಹಗರಿಬೊಮ್ಮನಹಳ್ಳಿ

ಕೆ. ನೇಮರಾಜ ನಾಯ್ಕ- ಬಿಜೆಪಿ

ಎಲ್.ಮಾರೆಣ್ಣ- ಕಾಂಗ್ರೆಸ್

ಭೀಮಾ ನಾಯ್ಕ- ಜೆಡಿಎಸ್

ಪಿ.ಎಚ್. ದೊಡ್ಡರಾಮಣ್ಣ- ಕೆಜೆಪಿ

ಏಕಾಂಬರೇಶ್ ನಾಯ್ಕ- ಬಿಎಸ್‌ಆರ್ ಕಾಂಗ್ರೆಸ್

ನಾಗರಾಜ್- ಬಿಎಸ್‌ಪಿ

ಆರೋಗ್ಯಸ್ವಾಮಿ- ಜೆಡಿಯು

ಎಂ.ಕೊಟ್ರೇಶಪ್ಪ- ಬಿಎಜೆಪಿ

ಭೀಮಪ್ಪ ಎಚ್ ಪೂಜಾರ್- ಪಕ್ಷೇತರ

ಡಾ. ಮಾನಸ್ವಿ- ಪಕ್ಷೇತರ

ಎಚ್.ಗೋಪಾಲ್- ಪಕ್ಷೇತರ

ವಿ.ಪವನ್‌ಕುಮಾರ್- ಪಕ್ಷೇತರ

ಡಿ.ಮೋಹನ್- ಪಕ್ಷೇತರ

ರವಿಕುಮಾರ್- ಪಕ್ಷೇತರ

ಪ್ರತಿಕ್ರಿಯಿಸಿ (+)