ಬಸ್ ವ್ಯವಸ್ಥೆ ನೀಡಿ

7

ಬಸ್ ವ್ಯವಸ್ಥೆ ನೀಡಿ

Published:
Updated:

ಬನಶಂಕರಿ ಮೂರನೇ ಹಂತದಿಂದ ಎಂಜಿ ರಸ್ತೆಗೆ ನೇರವಾದ ಬಸ್ಸುಗಳಿಲ್ಲ. ಪ್ರಯಾಣಿಕರು ಶಿವಾಜಿನಗರದಿಂದ ಇಲ್ಲವೇ ಟೌನ್‌ಹಾಲ್‌ನಲ್ಲಿ ಇಳಿದುಕೊಂಡು ಮತ್ತೊಂದು ಬಸ್ ಹತ್ತಬೇಕು. ಕಚೇರಿ ಬೆಳಿಗ್ಗೆ 10ಕ್ಕೆ ಸೇರಬೇಕು ಎಂದು ಹೊರಟು ಬರುತ್ತೇವೆ.ಶಿವಾಜಿನಗರದಿಂದ ಬೆಳಿಗ್ಗೆ 7.15ಕ್ಕೆ ಒಂದು ಬಸ್ ಇದ್ದು ಅದನ್ನು ಬಿಟ್ಟರೆ 9.20ಕ್ಕೆ ಮಾತ್ರ ಇನ್ನೊಂದು ಬಸ್ ಇದೆ. ಇದರಿಂದ ಸೂಕ್ತ ಸಮಯಕ್ಕೆ ಕಚೇರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಬನಶಂಕರಿ ಮೂರನೇ ಹಂತದಿಂದ ಎಂಜಿ ರಸ್ತೆಗೆ ಬಸ್ ವ್ಯವಸ್ಥೆ ಒದಗಿಸಿದರೆ ದಿನನಿತ್ಯ ಪ್ರಯಾಣಿಸುವ ಹತ್ತಾರು ಪ್ರಯಾಣಿಕರಿಗೆ ನೆರವಾಗಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry