ಶನಿವಾರ, ಜೂನ್ 12, 2021
23 °C

ಬಸ್ ಸಂಚಾರ ಆರಂಭವಾಗಲಿ

ಬೆಳ್ಳಾವೆ ರಮೇಶ್ Updated:

ಅಕ್ಷರ ಗಾತ್ರ : | |

ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಕೊನೆಗೂ ಸಿಗ್ನಲ್ ದೀಪಗಳು ಬಂತು. ಆದರೆ ಈ ಮಾರ್ಗದಲ್ಲಿ ಆಚರಣೆ ಆಗುತ್ತಿದ್ದ ಮಾರ್ಗ ಸಂಖ್ಯೆ 210 ಪಿ, ಎನ್. ಹಾಗೂ 60 ಎ ಮಾರ್ಗದ ಬಸ್ಸುಗಳ ಓಡಾಟವನ್ನೇ ರದ್ದುಗೊಳಿಸಲಾಗಿದೆ. ಹೀಗಾಗಿ 210 ಹಾಗೂ 60ರ ಸಂಖ್ಯೆಯ ಬಸ್ಸು ಹಿಡಿಯಲು ಕಾಲೋನಿಯಿಂದ ಅರ್ಧ ಕಿ.ಮೀ. ದೂರದ ಕೆ. ಆರ್. ರಸ್ತೆವರೆಗೆ ನಡೆದುಕೊಂಡು ಹೋಗಬೇಕು. ವಯಸ್ಸಾದವರು, ಮಹಿಳೆಯರು, ಮಕ್ಕಳು ಈ ಉರಿಬಿಸಿಲಿನಲ್ಲಿ ಅಷ್ಟು ದೂರ ಹೇಗೆ ತಾನೆ ನಡೆದಾರು? ಈ ಬಗ್ಗೆ ಬಿ.ಎಂ.ಟಿ.ಸಿ. ಅಧಿಕಾರಿಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದ ಮೇಲ್ಕಂಡ ಸಂಖ್ಯೆಯ ಬಸ್ಸುಗಳು ಎಂದಿನಂತೆ ಆಚರಣೆ ಆಗಲು ಕ್ರಮ ಕೈಗೊಳ್ಳಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.