ಬಹರೇನ್ ಕನ್ನಡ ಸಂಘ: ಪದಾಧಿಕಾರಿಗಳು

7

ಬಹರೇನ್ ಕನ್ನಡ ಸಂಘ: ಪದಾಧಿಕಾರಿಗಳು

Published:
Updated:

ನಾಮ  (ಬಹರೇನ್):  ಬಹರೇನ್ ಕನ್ನಡ ಸಂಘದ 2012 -13 ನೇ ಸಾಲಿನ ನೂತನ ಆಡಳಿತ ಸಮಿತಿಯ ಆಯ್ಕೆ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ, ನಿಕಟ ಪೂರ್ವ ಅಧ್ಯಕ್ಷ  ರಾಜ್ ಕುಮಾರ್ ಮತ್ತೆ ಚುನಾಯಿತರಾದರು.  ಜಯ ಕುಮಾರ್ ಶೆಟ್ಟಿ (ಉಪಾಧ್ಯಕ್ಷ ), ರಾಜೇಶ್ ಶೆಟ್ಟಿ (ಪ್ರಧಾನ ಕಾರ್ಯದರ್ಶಿ ), ರಾಮ್ ಪ್ರಸಾದ್ (ಜಂಟಿ ಕಾರ್ಯದರ್ಶಿ ), ಪ್ರವೀಣ್ ಶೆಟ್ಟಿ (ಖಜಾಂಜಿ),  ಶೇಖರ್ ಬಳ್ಳಾರಿ (ಉಪ ಖಜಾಂಜಿ ) ನವೀನ್ ಶೆಟ್ಟಿ (ಸಾಂಸ್ಕೃತಿಕ ಕಾರ್ಯದರ್ಶಿ ),ವರುಣ್ ಹೆಗ್ಡೆ (ಉಪ ಸಾಂಸ್ಕೃತಿಕ ಕಾರ್ಯದರ್ಶಿ),  ಉಮ್ಮರ್ ಸಾಹೇಬ್ (ಕ್ರೀಡಾ ಕಾರ್ಯದರ್ಶಿ),  ಅಖ್ತರ್, ಲಕ್ಷ್ಮೀಶ್ ಕುಂಬ್ಳೆ, ಸುನಿಲ್ ಕದ್ರಿ (ಸಮಿತಿ ಸದಸ್ಯರು ) ಆಯ್ಕೆಗೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry