ಗುರುವಾರ , ಜನವರಿ 30, 2020
22 °C

ಬಹಿಷ್ಕಾರಕ್ಕೆ ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗಣರಾಜ್ಯೋತ್ಸವವನ್ನು ಬಹಿಷ್ಕರಿಸುವಂತೆ ನಕ್ಸಲೀಯರು ನೀಡಿದ್ದ ಕರೆಗೆ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಬುಧವಾರ ನೀರಸ ಪ್ರತಿಕ್ರಿಯೆ ಕಂಡುಬಂತು.ಮಣಿಪುರದಲ್ಲಿ ಯುಎನ್‌ಎಲ್‌ಎಫ್ ಮತ್ತು ಆರ್‌ಪಿಎಫ್ ಉಗ್ರರು ನೀಡಿದ ಕರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. 

ಪ್ರತಿಕ್ರಿಯಿಸಿ (+)