ಬಾಂಗ್ಲಾ: ಆವಾಮಿ ಲೀಗ್‌ಗೆ ಜಯ

7

ಬಾಂಗ್ಲಾ: ಆವಾಮಿ ಲೀಗ್‌ಗೆ ಜಯ

Published:
Updated:

ಢಾಕಾ(ಪಿಟಿಐ): ತೀವ್ರ ಹಿಂಸಾಚಾರದ ನಡುವೆ ಭಾನುವಾರ ಬಾಂಗ್ಲಾದೇಶ­ದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ­ಯಲ್ಲಿ ಆಡಳಿತಾರೂಢ ಶೇಖ್‌ ಹಸೀನಾ ನೇತೃತ್ವದ ಆವಾಮಿ ಲೀಗ್‌ ಪಕ್ಷ 147ರ ಪೈಕಿ 95 ಸ್ಥಾನಗಳಲ್ಲಿ ಜಯಗಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ಮಿತ್ರಪಕ್ಷ ಜತಿಯಾ ಪಕ್ಷಕ್ಕೆ 12 ಸ್ಥಾನ ಸಿಕ್ಕಿದ್ದರೆ 13 ಸ್ಥಾನಗಳನ್ನು ಸಣ್ಣಪುಟ್ಟ ಪಕ್ಷಗಳು ಪಡೆದಿವೆ. ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿ ಪಕ್ಷ ಚುನಾವಣೆ ಬಹಿಷ್ಕರಿಸಿ ಹಿಂಸಾ­ಚಾರಕ್ಕೆ ಇಳಿದಿದ್ದರಿಂದ 21 ಜನ ಮೃತ­ಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry