ಭಾನುವಾರ, ಮೇ 16, 2021
21 °C

ಬಾಂಡ್ ಮೊರೆ ಹೋದ `ಮೆಟ್ರೋ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆರಿಗೆರಹಿತ ಬಾಂಡ್‌ಗಳ ಮೂಲಕ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ರೂ500 ಕೋಟಿ ಸಂಗ್ರಹಿಸಲು ನಿರ್ಧರಿಸಿದೆ.ಮೊದಲನೇ ಹಂತದ ಯೋಜನೆಗಾಗಿ ಜಪಾನಿನ ಜೈಕಾ ಹಾಗೂ ಫ್ರಾನ್ಸಿನ ಎಎಫ್‌ಡಿಯಿಂದ ಹಣಕಾಸಿನ ನೆರವು ಪಡೆದಿತ್ತು. ತನ್ನ ಸಾಲದ ಹೊರೆಯನ್ನು ತಗ್ಗಿಸಲು ನಿಗಮವು ಬಾಂಡ್ ಮೊರೆ ಹೋಗಲು ಮುಂದಾಗಿದೆ. ಸೆಪ್ಟೆಂಬರ್ ಒಳಗೆ ಬಾಂಡ್‌ಗಳನ್ನು ಮಾರುಕಟ್ಟೆಗೆ ಬಿಡಲು ನಿಗಮವು ಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.