ಬಾಂಬ್ ದಾಳಿ: 31 ಸಾವು

7

ಬಾಂಬ್ ದಾಳಿ: 31 ಸಾವು

Published:
Updated:

ಕುಂದುಸ್ (ಆಫ್ಘಾನಿಸ್ತಾನ): ತಾಲಿಬಾನ್ ಆತ್ಮಾಹುತಿ ಬಾಂಬರ್‌ನೊಬ್ಬ ಆಫ್ಘ್‌ನ್ ಸರ್ಕಾರಿ ಕಚೇರಿಯನ್ನು ಸೋಮವಾರ ಸ್ಫೋಟಿಸಿದ್ದು 31 ಮಂದಿ ಮೃತಪಟ್ಟಿದ್ದಾರೆ.ನ್ಯಾಟೋ ಪಡೆಗಳನ್ನು ಜುಲೈನಿಂದ ಹಿಂಪಡೆಯಲಾಗುತ್ತಿದ್ದು 3ವಾರಗಳಿಂದ ನಾಗರಿಕರು ಮತ್ತು ಸರ್ಕಾರಿ ಪಡೆ ಮೇಲೆ ಬಂಡುಕೋರರ ದಾಳಿ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry