ಬಾಂಬ್ ಬೆದರಿಕೆ ತಂದ ಆತಂಕ

ಶುಕ್ರವಾರ, ಮೇ 24, 2019
29 °C

ಬಾಂಬ್ ಬೆದರಿಕೆ ತಂದ ಆತಂಕ

Published:
Updated:

ರಾಂಚಿ (ಐಎಎನ್‌ಎಸ್): ಭಾರಿ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಸಿದ್ದ ಭಿತ್ತಿಪತ್ರಗಳನ್ನು ಇಲ್ಲಿನ ಗೋಡೆಗಳ ಮೇಲೆ ಅಂಟಿಸಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಅಬ್ದುಲ್ಲ ಮುಜಾಹಿದ್ದೀನ್ ಅಂತರ ರಾಷ್ಟ್ರೀಯ ಜಿಹಾದಿ ಗುಂಪಿನ ಹೆಸರನ್ನು ಭಿತ್ತಿಪತ್ರದ ಮೇಲ್ಭಾಗದಲ್ಲಿ ನಮೂದಿಸಲಾಗಿತ್ತು.`ಇದರ ಸತ್ಯಾಸತ್ಯತೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ~ ಎಂದು ಪೊಲೀಸರು  ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry