ಬಾಕಿ ಶುಲ್ಕ ವಸೂಲಿಗೆ ಕಠಿಣ ಕ್ರಮ: ಬಿಎಸ್‌ಎನ್‌ಎಲ್

7

ಬಾಕಿ ಶುಲ್ಕ ವಸೂಲಿಗೆ ಕಠಿಣ ಕ್ರಮ: ಬಿಎಸ್‌ಎನ್‌ಎಲ್

Published:
Updated:

ಬೆಂಗಳೂರು: ಭಾರಿ ಪ್ರಮಾಣ ಶುಲ್ಕ ಬಾಕಿ ಉಳಿಸಿಕೊಂಡಿರುವ ದೂರವಾಣಿ ಗ್ರಾಹಕರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದೂ ಸೇರಿದಂತೆ ಹಳೆ ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳ ಲು `ಬಿಎಸ್‌ಎನ್‌ಎಲ್' ಮುಂದಾಗಿದೆ.ಈ ಕ್ರಮದಿಂದ ತಪ್ಪಿಸಿಕೊಳ್ಳಬೇ ಕೆಂದರೆ ತಕ್ಷಣವೇ ಬಡ್ಡಿ ಸಹಿತ ಹಳೆ ಬಾಕಿ ಪಾವತಿಸಬೇಕು ಎಂದೂ ಎಚ್ಚರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry