`ಬಾನಾಡಿಗಳ' ಝಲಕ್...

7
ಪಿಕ್ಚರ್ ಪ್ಯಾಲೆಸ್

`ಬಾನಾಡಿಗಳ' ಝಲಕ್...

Published:
Updated:
`ಬಾನಾಡಿಗಳ' ಝಲಕ್...

ಅವಿಸ್ಮರಣೀಯವೆನಿಸುವ ಕ್ಷಣಗಳನ್ನು ಉಣಬಡಿಸಿದ ಏರೋ ಇಂಡಿಯಾ 2013ಕ್ಕೆ ಭಾನುವಾರ ತೆರೆಬಿದ್ದಿದೆ. ಡಿಆರ್‌ಡಿಒ ನಿರ್ಮಿತ ಮಾನವ ರಹಿತ ಯುದ್ಧನೌಕೆ `ದಿ ಗೋಲ್ಡನ್ ಹಾಕ್', ತಡವಾಗಿ ಆಗಮಿಸಿದರೂ ಚಿತ್ತಾಕರ್ಷಕ ಚಿತ್ತಾರ ಮೂಡಿಸಿ ರೋಮಾಂಚನಗೊಳಿಸಿದ ರಷ್ಯನ್ ನೈಟ್ಸ್ ತಂಡದ ಸುಖೋಯ್ ಎಸ್‌ಯು-30 ಪ್ರದರ್ಶನಗಳು, ಎಲ್ಲರೂ ಮೈಮರೆತು ಯುದ್ಧ ವಿಮಾನಗಳ ಕಸರತ್ತುಗಳನ್ನು ವೀಕ್ಷಿಸುತ್ತಿದ್ದರೆ ರಕ್ಷಣಾ ಸಿಬ್ಬಂದಿಯೊಬ್ಬರು ಅಷ್ಟದಿಸೆಗಳಲ್ಲಿ ಬೇಹುಗಾರಿಕಾ ನೋಟ ಬೀರಿದ ಬಗೆ... ಇವೆಲ್ಲವೂ ಏರ್ ಶೋದ ಮೆಲುಕುಗಳು...

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry