ಬಾಬಾ ಬೆಂಬಲಿಸಿ ಬಿಹಾರ್ ಬಂದ್

ಬುಧವಾರ, ಜೂಲೈ 24, 2019
28 °C

ಬಾಬಾ ಬೆಂಬಲಿಸಿ ಬಿಹಾರ್ ಬಂದ್

Published:
Updated:

ಪಟ್ನಾ (ಪಿಟಿಐ): ರಾಮದೇವ್‌ಬಾಬಾ ಅವರನ್ನು ಬೆಂಬಲಿಸಿ ಹಾಗೂ ಪೊಲೀಸ್ ದಾಳಿಯನ್ನು ಖಂಡಿಸಿ ಮಂಗಳವಾರ ಬಿಹಾರ್ ಬಂದ್‌ಗೆ ಭಾರತ್ ಸ್ವಾಭಿಮಾನ (ಬಿಎಸ್‌ಎಸ್) ಸಮಿತಿಯು ಕರೆ ನೀಡಿದೆ.`ಶಾಂತಿಯುತ ಬಂದ್, ಉಪ ವಾಸ ಸತ್ಯಾಗ್ರಹ ನಡೆಸಲಾಗುವುದು. ವೈದ್ಯಕೀಯ ಸೇವೆಗೆ ಅವಕಾಶವಿದೆ~ ಎಂದು ಬಿಎಸ್‌ಎಸ್ ಸಂಯೋಜಕ ಅಜಿತ್ ಕುಮಾರ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry