ಭಾನುವಾರ, ಏಪ್ರಿಲ್ 11, 2021
26 °C

ಬಾಯಿಗೆ ಬೀಗ

‘ಗೋರಾ’, ಬೆಂಗಳೂರು Updated:

ಅಕ್ಷರ ಗಾತ್ರ : | |

ಶಾಸಕರ, ಮಂತ್ರಿಗಳ ವೇತನ

ಭಾರಿ ಏರಿಕೆ, ಇದೆಲ್ಲಾ ಓ.ಕೆ.!?

ಆದರೆ ವಿರೋಧ ಪಕ್ಷದ

ನಾಯಕರ ವೇತನ ದುಪ್ಪಟ್ಟು

ಏರಿಕೆ, ಇದು ಮಾತ್ರ ಯಾಕೆ?

ಸದನದ ಹೊರಗೆ, ಒಳಗೆ

ಆಡಳಿತ ಪಕ್ಷದ ವಿರುದ್ಧ

ಮಾಡದಿರಲು ಟೀಕಾ ಪ್ರಹಾರ

ಇರಬಹುದೇನೋ ನೀಡಿರುವ

ಬೀಗದಂತಹ ‘ಆ’ ಹಾರ!?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.