ಮಂಗಳವಾರ, ಮೇ 11, 2021
26 °C

ಬಾರಯ್ಯ ಮಳೆರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರ್ಯ ಸಿಟ್ಟಾಗಿದ್ದಾನೆ

ಭೂಮಿ ತಾಯಿ

ಕನಲಿ ಕೆಂಡವಾಗಿದ್ದಾಳೆ

ಇವರಿಬ್ಬರ ನಡುವೆ ಸಿಕ್ಕ ಜನ,

ಜಾನುವಾರು,ಸಕಲ

ಜೀವರಾಶಿ ಬೆಂದು ಬಳಲಿದೆ

ಇನ್ನೆಷ್ಟು ದಿನ ಈ  ಶಿಕ್ಷೆ

ಇನ್ನಾದರೂ ತೋರಬಾರದೆ

ಮಳೆರಾಯ ನಿನ್ನ ಕೃಪೆ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.