ಶನಿವಾರ, ಮೇ 15, 2021
24 °C

ಬಾಲಕಿಯರ ಮೇಲೆ ಲೈಂಗಿಕದೌರ್ಜನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಮಾ (ಐಎಎನ್‌ಎಸ್/ಇಎಫ್‌ಇ): ಪೆರುವಿನ ಆಗ್ನೇಯ ಭಾಗದ ಅರಣ್ಯ ಪ್ರದೇಶಗಳಲ್ಲಿರುವ ಅಕ್ರಮ ಗಣಿಗಾರಿಕಾ ಶಿಬಿರಗಳಲ್ಲಿ 1,100ಕ್ಕೂ ಅಧಿಕ ಹದಿಹರೆಯದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದಿನಪತ್ರಿಕೆಯೊಂದು ವರದಿ ಮಾಡಿದೆ.ಪೆರುವಿನ ಮಾಡ್ರೆ ಡಿ ಡಿಯೊಸ್ ಪ್ರಾಂತ್ಯದಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸ್ಥಾಪಿಸಲಾಗಿರುವ ಗಣಿಗಾರಿಕಾ ಶಿಬಿರಗಳು ವೇಶ್ಯಾವೃತ್ತಿ ಸೇರಿದಂತೆ ಇತರ ಕೆಟ್ಟ ಚಟುವಟಿಕೆಗಳ ತಾಣವಾಗುತ್ತಿವೆ ಎಂದು ಇಎಲ್ ಕೊಮೆರ್ಸಿಯೊ ಪತ್ರಿಕೆ ವರದಿ ಮಾಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.