ಶುಕ್ರವಾರ, ಜೂನ್ 25, 2021
30 °C

ಬಾಲಕಿ ಮೇಲೆ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿ (ವಿಜಾಪುರ ಜಿಲ್ಲೆ): ತಾಲ್ಲೂಕಿನ ದೇಶಪಾಂಡೆ ಎಲ್‌ಟಿ ನಂ. 2ರಲ್ಲಿಯ ಬಾಲಕಿಯೊಬ್ಬಳನ್ನು ಅಪಹರಿಸಿಕೊಂಡು ಹೋಗಿ, ಗೃಹಬಂಧನದಲ್ಲಿಟ್ಟು ಅತ್ಯಾಚಾರ ಮಾಡಲಾಗಿದೆ ಎಂದು ಇಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ.ರಾಜು ಎನ್‌. ಪವಾರ ಎಂಬಾತನು ಗೆಳೆಯರೊಡನೆ ಸೇರಿಕೊಂಡು ಕಳೆದ ತಾ.1ರಂದು ರಾತ್ರಿ ಅಪಹರಿಸಿಕೊಂಡು ಮಹಾರಾಷ್ಟ್ರದ ಕನವಲಿ ಎಂಬ ಗ್ರಾಮಕ್ಕೆ  ಕರೆದೊಯ್ದು, ತಾ.12ರ ವರೆಗೆ ಗೃಹಬಂಧನದಲ್ಲಿಟ್ಟು ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.