ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

7

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Published:
Updated:

ಮೋಘಾ (ಪಿಟಿಐ):  ಹದಿಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ನೆರೆಹೊರೆಯ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಪಂಜಾಬ್‌ನ ಮೋಘಾ ಜಿಲ್ಲೆಯ ತೂತ್‌ಗಡ್‌ನಲ್ಲಿ ಭಾನುವಾರ  ರಾತ್ರಿ ನಡೆದಿದೆ.‘ಅತ್ಯಾಚಾರ ನಡೆಸಿದವರನ್ನು ತಾರಾ ಸಿಂಗ್‌ ಮತ್ತು ದದ್ದು ಸಿಂಗ್‌ (ಸಹೋದರರು), ಲಡ್ಡಿ ಮತ್ತು ಜೀತು ಎಂದು ಗುರುತಿಸಲಾಗಿದೆ. ಇವರೆಲ್ಲ ತೂತ್‌ಗಡ್‌ ಗ್ರಾಮದವರು. ಬಾಲಕಿ ಕಿರಾಣಿ ಅಂಗಡಿಯಿಂದ ಮನೆಗೆ ಮರಳುವಾಗ, ಆಕೆಯನ್ನು ಬಲವಂತ­ವಾಗಿ ಮನೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ.ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry