ಗುರುವಾರ , ಮೇ 6, 2021
33 °C

ಬಾಲಿವುಡ್‌ನಲ್ಲಿ ವಿಜೇಂದರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಒಲಿಂಪಿಕ್‌ನ ಕುಸ್ತಿ ಸ್ಪರ್ಧೆಯಲ್ಲಿ ಕಂಚು ಪಡೆದ ಬಾಕ್ಸರ್ ವಿಜೇಂದ್ರ ಸಿಂಗ್  ಸಾಹಸ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಇವರೊಂದಿಗೆ ನಟ ಅಕ್ಷಯ್ ಕುಮಾರ್ ಅವರೂ ನಟಿಸಲಿದ್ದಾರೆ.`ಫಗ್ಲಿ' ಹೆಸರಿನ ಈ ಚಿತ್ರವನ್ನು ಕಬೀರ್ ಸದಾನಂದ್ ನಿರ್ದೇಶಿಸದಾರೆ. ಚಿತ್ರವನ್ನು  ಅಕ್ಷಯ್ ಕುಮಾರ್ ಹಾಗೂ ಅಶ್ವಿನಿ ಯಾರ್ಡಿ ಒಡೆತನದ ಗ್ರೇಜಿಂಗ್ ಗೋಟ್ ಪಿಕ್ಚರ್ಸ್‌ ನಿರ್ಮಿಸಿದೆ.`ಚಿತ್ರಕ್ಕೆ ವಿಜೇಂದರ್ ಸೂಕ್ತ ಪಾತ್ರ. ಅವರಿಗೆ ನಟನೆಯ ತರಬೇತಿಯನ್ನೂ ನೀಡಿದ್ದೇವೆ' ಎಂದು ಸದಾನಂದ್ ಹೇಳಿದ್ದಾರೆ.

`ಇದೊಂದು ವಿಶೇಷ ಸಾಹಸ ಪ್ರಧಾನ ಚಿತ್ರ. ಇದರಲ್ಲಿ ಸಂದೇಶವೂ ಇದೆ' ಎಂದೂ ಅವರು ವಿವರಿಸಿದ್ದಾರೆ. ಚಿತ್ರ ಆಗಸ್ಟ್‌ನಲ್ಲಿ ತೆರೆಕಾಣಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.