ಬಾಲ್ಯವಿವಾಹ ಇಳಿಮುಖ

7

ಬಾಲ್ಯವಿವಾಹ ಇಳಿಮುಖ

Published:
Updated:

ವಿಶ್ವಸಂಸ್ಥೆ(ಪಿಟಿಐ): ಭಾರತದಲ್ಲಿ ಬಾಲ್ಯವಿವಾಹ ಪದ್ದತಿಯ ಇಳಿಮುಖವಾಗಿದೆ.  ಆದರೆ ಮಹಿಳಾ ಶಿಕ್ಷಣ ಹಾಗೂ ಸ್ವಾವಲಂಬನೆ ಅಂಶಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿಲ್ಲ ಎಂದು ವಿಶ್ವಸಂಸ್ಥೆ ತಿಳಿಸಿದೆ.ವಿಶ್ವಸಂಸ್ಥೆ ಗುರುವಾರ ಮೊದಲ `ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನ~ ಆಚರಿಸಿದ್ದು, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿ ಕೊನೆಗಾಣಿಸಲು ಶಿಕ್ಷಣವೇ ಅತ್ಯುತ್ತಮ ಅಸ್ತ್ರವಾಗಿದೆ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry