ಮಂಗಳವಾರ, ನವೆಂಬರ್ 12, 2019
27 °C

ಬಾಸ್ಟನ್‌ನಲ್ಲಿ ಬಾಂಬ್ ಸ್ಫೋಟಃ 3 ಸಾವು 141 ಮಂದಿಗೆ ಗಾಯ

Published:
Updated:
ಬಾಸ್ಟನ್‌ನಲ್ಲಿ ಬಾಂಬ್ ಸ್ಫೋಟಃ 3 ಸಾವು 141 ಮಂದಿಗೆ ಗಾಯ

ಬಾಸ್ಟನ್ (ಪಿಟಿಐ): ಅಮೆರಿಕದ ಬಾಸ್ಟನ್‌ನಲ್ಲಿ ಮ್ಯಾರಥಾನ್ ಸ್ಪರ್ಧೆಯ ಕೊನೆಯ ಹಂತದ ವೇಳೆ ಪ್ರಬಲ ಅವಳಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಸಾವನಪ್ಪಿದ್ದು, 141 ಮಂದಿ ಗಾಯಗೊಂಡಿದ್ದಾರೆ.ಗಾಯಗೊಂಡವರಲ್ಲಿ 17 ಜನರ ಪರಿಸ್ಥಿತಿ ಗಂಭೀರವಾಗಿದ್ದು, 25 ಮಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಆಸ್ಪತ್ರೆ ಮೂಲಗಳು ತಿಳಿಸಿವೆ. 

ಪ್ರತಿಕ್ರಿಯಿಸಿ (+)