ಮಂಗಳವಾರ, ನವೆಂಬರ್ 19, 2019
28 °C

ಬಾಸ್ಟನ್ ಸ್ಫೋಟ: ಮಹತ್ವದ ಸುಳಿವು

Published:
Updated:

ಬಾಸ್ಟನ್ (ಪಿಟಿಐ): ಇಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯ ವೇಳೆ ಸಂಭವಿಸಿದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಲಭ್ಯವಾಗಿದೆ.ಕಣ್ಗಾವಲು ವಿಡಿಯೊ ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿಯ ಚಿತ್ರ ದಾಖಲಾಗಿದೆ. ಈ ವ್ಯಕ್ತಿ ಚೀಲವೊಂದನ್ನು ತಂದು ಘಟನೆ ನಡೆದ ಸ್ಥಳದಲ್ಲಿ ಇಟ್ಟು ಹೋಗುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ಚೀಲದಲ್ಲಿಯೇ ಬಾಂಬ್ ಇಟ್ಟಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)